ಚುನಾವಣೆ ಮುಗೀತು..ಮದುವೆಗಳು ಮುಗಿತು | ಸ್ಯಾಂಡಲ್ ವುಡ್ ನಲ್ಲಿ ಮುಂದೇನು? | FILMIBEAT KANNADA

2019-05-30 1

Mandya Lok Sabha elections are over. Ravichandran daughter marriage and Raghavendra Rajkumar son's marriage also got over. Now what is the Next Developments in sandalwood? Here are the list.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಂಡ್ಯ ರಾಜಕಾರಣದ ಬಗ್ಗೆಯೇ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ನಡೆಯುತ್ತಿತ್ತು. ಸುಮಲತಾ ಮತ್ತು ನಿಖಿಲ್ ಕುಮಾರ್ ಸ್ಪರ್ಧೆ ಒಂದು ಕಡೆಯಾಗಿದ್ದರೆ, ದರ್ಶನ್ ಮತ್ತು ಯಶ್ ಜೋಡೆತ್ತು ಪ್ರಚಾರ ಮತ್ತಷ್ಟು ಸದ್ದು ಮಾಡಿತ್ತು. ಈಗ ಎಲೆಕ್ಷನ್ ಮುಗಿದಿದೆ. ಚರ್ಚೆ, ಟೀಕೆ, ಟಿಪ್ಪಣಿ ಎಲ್ಲವೂ ನಿಂತಿದೆ. ಎಲೆಕ್ಷನ್ ಮುಗಿತು, ಮದ್ವೆನೂ ಮುಗಿತು, ಕನ್ನಡ ಚಿತ್ರರಂಗದಲ್ಲಿ ಮುಂದೇನು ಎಂಬುದು ಈಗ ಕುತೂಹಲ. ಮುಂದೆ ಸ್ಯಾಂಡಲ್ ವುಡ್ ನಲ್ಲಿ ಏನೆಲ್ಲಾ ನಡೆಯಲಿದೆ ಎಂಬುದರ ಪಟ್ಟಿ ಇಲ್ಲಿದೆ.!

Videos similaires